ಕೊಡಗಿನ ಶಾಸಕರ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ! "ಕೂರ್ಗ್ ಡೈಲಿ" "ಗ್ರೌಂಡ್ ರಿಪೋರ್ಟ್"

ಕೊಡಗಿನ ಶಾಸಕರ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ!   "ಕೂರ್ಗ್ ಡೈಲಿ" "ಗ್ರೌಂಡ್ ರಿಪೋರ್ಟ್"

ಮಡಿಕೇರಿ: ಕೊಡಗು ಜಿಲ್ಲೆಯ ಯುವ ಶಾಸಕರಾದ ಎ.ಎಸ್ ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಶಾಸಕರಾಗಿ ಗೆಲುವು ಸಾಧಿಸಿ ಇಂದಿಗೆ(ಮೇ 13ಕ್ಕೆ) ಎರಡು ವರ್ಷ ಪೂರ್ಣಗೊಂಡಿದೆ.ಕಳೆದ ಎರಡು ವರ್ಷಗಳಲ್ಲಿ ಯುವ ಶಾಸಕದ್ವಯರ ಆಡಳಿತ ವೈಖರಿ,ಜನಸ್ಪಂದನೆ,ಅಭಿವೃದ್ಧಿ ಕೆಲಸಗಳು,ನಿಮಗೆ ತೃಪ್ತಿ ತಂದಿದೆಯೇ!!!

ಇದರ ಬಗ್ಗೆ ನೀವು ಕೂರ್ಗ್ ಡೈಲಿ ಸಮೀಕ್ಷೆಯಲ್ಲಿ ಭಾಗವಹಿಸಿ ನಿಮ್ಮ ಮತವನ್ನು ಚಲಾಯಿಸುವುದರ ಮೂಲಕ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ!

ವಿ.ಸೂ:ಕೂರ್ಗ್ ಡೈಲಿ ವೆಬ್ ಸೈಟ್ ಕೆಳಭಾಗದಲ್ಲಿ ವೋಟಿಂಗ್ ಮಾಡುವ OPTION ನೀಡಲಾಗಿದೆ.