ರಾಫಲ್ಸ್ ಇಂಟರ್ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ಮತ್ತು ಪಿ ಯು ಕಾಲೇಜು,ಹೊದವಾಡ, ನಾಪೋಕ್ಲು: ದಾಖಲಾತಿ ಪ್ರಾರಂಭವಾಗಿದೆ ರಾಫಲ್ಸ್'ನ ವಿಶೇಷತೆಗಳು: ಇಲ್ಲಿದೆ ನೋಡಿ👇🏻

ಎಲ್ ಕೆ ಜಿ ಯಿಂದ 6ನೇ ತರಗತಿ ಮತ್ತು ಪಿ ಯು ಸಿ: ವಾಣಿಜ್ಯ ಶಾಸ್ತ್ರ (ಎಚ್.ಇ.ಬಿ.ಎ/ ಇ.ಬಿ.ಎ.ಸಿ) ವಿಜ್ಞಾನ (ಪಿ.ಸಿ.ಎಂ.ಬಿ)
ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಹೊಂದಿರುವ ಉತ್ತಮ ಶಿಕ್ಷಕ ವೃಂದ
ಉತ್ತಮ ಕಲಿಕಾ ವಾತಾವರಣ ಹೊಂದಿರುವ ಆವರಣ
ಸಿ ಸಿ ಟಿ ವಿ ವ್ಯವಸ್ಥೆ ಯೊಂದಿಗಿನ ವಿದ್ಯಾರ್ಥಿ ಸ್ನೇಹಿ ಕ್ಯಾಂಪಸ್
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಮತ್ತು ಕ್ರೀಡೆ
ಸುಸಜ್ಜಿತ ಜೀವಶಾಸ್ತ್ರ, ಬೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಕಂಪ್ಯೂಟರ್ ಲ್ಯಾಬ್'ಗಳು
ಸೃಜನಶೀಲ ಮತ್ತು ನವೀನ ಕಲಿಕಾ ಪದ್ಧತಿ
ಸ್ಮಾರ್ಟ್ ರೂಮ್ ವ್ಯವಸ್ಥೆ
ಎಲ್ ಕೆ ಜಿ ಪುಟಾಣಿ ಗಳಿಗಾಗಿ ವರ್ಣರಂಜಿತ ತರಗತಿ
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಬೋದನಾ ವ್ಯವಸ್ಥೆ
ಬಸ್ ಸೌಲಭ್ಯ
ಕೈಗೆಟುಕುವ ಶುಲ್ಕ
ಕೂಡಲೇ ನಿಮ್ಮ ಮಕ್ಕಳ ದಾಖಲಾತಿ ಪಡೆಯಿರಿ: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪ್ರಾಂಶುಪಾಲರು: 9482823893
ಕಚೇರಿ: 8296534347