Kodagu

ಎರಡು ದಿನ ದುಬಾರೆ ಸಾಕಾನೆ ಶಿಬಿರ ಬಂದ್

admincoorgdaily

ಎರಡು ದಿನ ದುಬಾರೆ ಸಾಕಾನೆ ಶಿಬಿರ ಬಂದ್

ಮಡಿಕೇರಿ;ದುಬಾರೆಯಲ್ಲಿ ಪ್ರವಾಸಿ ಮಹಿಳೆ ದುರ್ಮರಣ ಹಿನ್ನಲೆ, ಎರಡು ದಿನ ದುಬಾರೆ ಪ್ರವಾಸಿತಾಣ ಸಾಕಾನೆ ಶಿಬಿರ ಬಂದ್ ಮಾಡಲಾಗಿದೆ ಎಂದು ಡಿಸಿ ಎಫ್ ಅಭಿಷೇಕ್ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಮಾರ್ತಾಂಡ ಆನೆಗೆ ಚಿಕಿತ್ಸೆ ನೀಡಲಾಗುತ್ತಿದ್ದುಣ ವನ್ಯಜೀವಿ ತಜ್ಞ ಮುಜೀಬ್ ಅವರಿಂದ ಗಾಯಾಳು ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ.