ದೇವರಕೊಲ್ಲಿಯಲ್ಲಿ ಭೀಕರ ರಸ್ತೆ ಅಪಘಾತ:ನಾಲ್ವರು ಯುವಕರು ಮೃತ್ಯು

ದೇವರಕೊಲ್ಲಿಯಲ್ಲಿ ಭೀಕರ ರಸ್ತೆ ಅಪಘಾತ:ನಾಲ್ವರು ಯುವಕರು ಮೃತ್ಯು

ಮಡಿಕೇರಿ:ಕಾರು- ಲಾರಿ ಮಧ್ಯೆ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ರಾಕಿಬ್,ಅನೀಸ್,ರಿಶಾನ್ ಹಾಗೂ ನಿಯಾದ್ ಮೃತಪಟ್ಟ ಯುವಕರು.ಮೃತರು ನಾಲ್ವರು ಯುವಕರು ಗೋಣಿಕೊಪ್ಪಲಿನ ಮಾರುಕಟ್ಟೆ ನಿವಾಸಿಗಳಾಗಿದ್ದಾರೆ