ದಕ್ಷಿಣ ಭಾರತದ ವಲಯ ಮಟ್ಟದ ನಾಲ್ಕನೇ ಕರಾಟೆ ಚಾಂಪಿಯನ್‌ ಶಿಪ್ ಉದ್ಘಾಟಿಸಿದ ಶಾಸಕ ಎ.ಎಸ್ ಪೊನ್ನಣ್ಣ

ದಕ್ಷಿಣ ಭಾರತದ ವಲಯ ಮಟ್ಟದ ನಾಲ್ಕನೇ ಕರಾಟೆ ಚಾಂಪಿಯನ್‌ ಶಿಪ್ ಉದ್ಘಾಟಿಸಿದ ಶಾಸಕ ಎ.ಎಸ್ ಪೊನ್ನಣ್ಣ

ಬೆಂಗಳೂರು: ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಭಾರತ ವಲಯ ಮಟ್ಟದ, 4 ನೇ ಕರಾಟೆ ಚಾಂಪಿಯನ್ ಶಿಪ್ ಪಂದ್ಯವಾಳಿಯ ಉದ್ಘಾಟಕರಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಈ ಸಂದರ್ಭ, AKSKA president and JT chairman Technical commission KOI ಅರುಣ್ ಮಾಚಯ್ಯ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.