ಮಡಿಕೇರಿ:ಚಾಲಕನಿಗೆ ಹೃದಯಾಘಾತ,ನಿಯಂತ್ರಣ ತಪ್ಪಿದ ಖಾಸಗಿ ಬಸ್ಸ್ ಅಪಘಾತ
ಮಡಿಕೇರಿ;ಮುಂಜಾನೆ ಮಡಿಕೇರಿ- ಮಂಗಳೂರು ರಸ್ತೆ ತಿರುವಿನಲ್ಲಿ ಖಾಸಗಿ ಪೂರ್ಣಿಮಾ ಬಸ್ಸ್ ಅಪಘಾತ ಸಂಭವಿಸಿದೆ. ಚಾಲಕನಿಗೆ ಹೃದಯಾಘಾತದಿಂದ ನಿಯಂತ್ರಣ ತಪ್ಪಿ ಬಸ್ಸ್, ಬರೆ ಗುದ್ದಿರುವ ಘಟನೆ ನಡೆದಿದೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
6
Wow
1
