ರಸ್ತೆ ಅಪಘಾತ: ಮಾನವೀಯತೆ ಮೆರೆದ ಸಂಸದ ಯದುವೀರ್ ಒಡೆಯರ್

ರಸ್ತೆ ಅಪಘಾತ: ಮಾನವೀಯತೆ ಮೆರೆದ ಸಂಸದ ಯದುವೀರ್ ಒಡೆಯರ್

ಕುಶಾಲನಗರ, : ಸಂಸದರಾದ ಯದುವೀರ್ ಒಡೆಯರ್ ಅವರು ಕಾರ್ಯನಿಮಿತ ಹೋಗುವ ವೇಳೆ ಪಿರಿಯಾಪಟ್ಟಣದ ಚಿಟ್ಟೆನಹಳ್ಳಿ ಗ್ರಾಮದ ಬಳಿ ರಸ್ತೆ ಅಪಘಾತವಾಗಿದ ಕಂಡು ಸ್ಥಳಕ್ಕೆ ಧಾವಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಗಾಯಾಳನ್ನು ಕಳಿಸುವ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ರಾಜೇಂದ್ರ ರವರು ಜೊತೆಯಲ್ಲಿ ಇದ್ದರು.