ವಿರಾಜಪೇಟೆ - ಪೆರಂಬಾಡಿ ಬಳಿ ಭೀಕರ ರಸ್ತೆ ಅಪಘಾತ; ಮಹಿಳೆ ದುರ್ಮರಣ

Jun 7, 2026 - 17:22
Jun 7, 2026 - 18:03
 0  1.8k
ವಿರಾಜಪೇಟೆ - ಪೆರಂಬಾಡಿ ಬಳಿ ಭೀಕರ ರಸ್ತೆ ಅಪಘಾತ; ಮಹಿಳೆ ದುರ್ಮರಣ

ವಿರಾಜಪೇಟೆ;ಆಟೋ ಮತ್ತು ಪುರಸಭೆಯ ಕಸ ಸಾಗಿಸುವ ವಾಹನ ನಡುವೆ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಅಸು ನೀಗಿ, ಇನ್ನಿಬ್ಬರು ಗಾಯಗೊಂಡಿರುವ ಘಟನೆ ವಿರಾಜಪೇಟೆ - ಪೆರಂಬಾಡಿ ಬಳಿ ನಡೆದಿದೆ.

ಆಟೋದಲ್ಲಿ ಇಬ್ಬರು ಮಹಿಳೆಯರು,ಮತ್ತು ಓರ್ವ ಪುರುಷ ಪ್ರಯಾಣಿಸುತ್ತಿದ್ದರು. ಇವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಸುಲೋಚನ ಎಂಬವರನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮದ್ಯೆ ಉಸಿರು ನಿಲ್ಲಿಸಿದ್ದಾರೆ. ಅಮೃತ ಹಾಗೂ ಪದ್ಮನಾಭ ಎಂಬುವವರಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0