ಚೇಲಾವರ: ಮುಂಡಿಯೋಳಂಡ ಕಾಶಿ ಕಾಳಯ್ಯ ನಿಧನ
ಚೆಯ್ಯಂಡಾಣೆ: ಚೇಲಾವರ ಗ್ರಾಮದ ನಿವಾಸಿ ಮುಂಡಿಯೋಳಂಡ ದಿ//ಮಂದಪ್ಪ ನವರ ಪುತ್ರ ಮುಂಡಿಯೋಳಂಡ ಕಾಶಿ ಕಾಳಯ್ಯ (74) ನವರು ಇಂದು ನಿಧನರಾದರು.ಇವರು ಪತ್ನಿ ಹಾಗೂ ಪುತ್ರ ದರ್ಶನ್ ನಾಚಪ್ಪ ಹಾಗೂ ಪುತ್ರಿ ದೀನಾ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
